¡Sorpréndeme!

Kohli ಕೇವಲ testಗೆ ಮಾತ್ರ ನಾಯಕರಾಗಿರುತ್ತಾರೆ ಎಂದ Shastri | Oneindia Kannada

2021-11-13 43,844 Dailymotion

ಟಿ20 ನಾಯಕತ್ವ ಬಿಟ್ಟುಕೊಟ್ಟ ಬಳಿಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನ ನಾಯಕತ್ವವನ್ನು ಬಿಟ್ಟುಕೊಡಬಹುದು ಎಂಬ ವರದಿಗೆ ಪುಷ್ಠಿ ನೀಡುವಂತೆ, ಟೀಮ್ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಸುಳಿವು ನೀಡಿದ್ದಾರೆ.

Kohli might step down from ODI captaincy as well